ಸ್ಪೆಷಾಲಿಟಿ

ಎರಡನೇ ವೈದ್ಯ ಇದಕ್ಕೆ ಸಮ್ಮತಿಸಲಿಲ್ಲ , ಆತನೆಂದ "ಆತನ ವಸಡಿನಲ್ಲಿ ಸಮಸ್ಯೆ ಇರುವುದರಿಂದ ಹಲ್ಲುಗಳು ಅಲುಗಾಡುತ್ತಿವೆ , ವಸಡು ಊದಿರುವ ಕಾರಣದಿಂದಾಗಿ ಆತನ ದವಡೆ ಊದಿದಂತೆ ಕಾಣಿಸುತ್ತಿದೆ, ಎಂದ .
ಅಷ್ಟರಲ್ಲಿ ಎದುರುಗಡೆ ಸೀಟಿನಲ್ಲಿ ಕುಳಿತವನು ಸರಕ್ಕನೆ ಕಿಟಕಿ ತೆಗೆದು ಪಿಚಕ್ ಎಂದು ಬಾಯಲ್ಲಿ ತುಂಬಿಕೊಂಡಿದ್ದ ಎಲೆಅಡಿಕೆ ಯನ್ನು ಉಗಿದ, ದವಡೆ ಊತ ಮಾಯವಾಗಿತ್ತು .
ಇಬ್ಬರೂ ದಂತವೈದ್ಯರ ಬಿಳೀ ಕೋಟಿನ ಮೇಲೆ ಕೆಂಪನೆಯ ಹನಿಗಳ ಗುರುತುಗಳಾಗಿದ್ದವು .
Comments
Post a Comment